¡Sorpréndeme!

ಹಲ್ಲಿ ನಿಮ್ಮ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋಗಿ | ದೋಷ ಪರಿಹಾರವಾಗುತ್ತೆ | Oneindia Kannada

2018-10-30 169 Dailymotion

Lizard fell on you? Go to this temple, Dosham will be cleared. There are many temples in the country for God & Goddess. Each one has its own specialty. Today we are going to tell you about the special Garuda Temple. So let's see what is the specialty of the temple


ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ! ನಮ್ಮ ದೇಶದಲ್ಲಿ ಅನೇಕ ದೇವಿ, ದೇವತೆಯರ ದೇವಾಲಯಗಳು ಇವೆಯೋ ಹಾಗೆಯೇ ಅನೇಕ ಗರುಡ ದೇವಾಲಯಗಳೂ ಇವೆ. ಪ್ರತಿಯೊಂದಕ್ಕೂ ಒಂದೊಂದು ವಿಶೇಷತೆ ಇರುತ್ತದೆ. ಇಂದು ನಾವು ಅಂತಹದ್ದೇ ಒಂದು ವಿಶೇಷ ಗರುಡ ದೇವಾಲಯದ ಬಗ್ಗೆ ಹೇಳ ಹೊರಟಿದ್ದೇವೆ. ಹಾಗಾದರೆ ಬನ್ನಿ ಆ ವಿಶೇಷ ದೇವಾಲಯ ಯಾವುದು ಅನ್ನೋದನ್ನು ತಿಳಿಯೋಣ.